ಚಿತ್ರದ ವಿವರ
 ತಾರಾಗಣ: ಗಣೇಶ್, ಸಂಜನಾ ಗಾಂಧಿ
 ನಿರ್ದೇಶನ: ಯೋಗ್ ರಾಜ್ ಭಟ್
 ಸಾಹಿತ್ಯ: ಶಿವ, ಕವಿರಾಜ್, ಜಯಂತ್ ಕಾಯ್ಕಿಣಿ, ಯೋಗ್ ರಾಜ್ ಭಟ್
 ಸಂಗೀತ: ಮಾನೋ ಮೂರ್ತಿ
 ಗಾಯನ: ಕುನಾಲ್ ಗಾಂಜಾವಾಲ, ಪ್ರಿಯಾ ಹೇಮೇಶ್, ಸೋನು ನಿಗಮ್, ಉದಿತ್ ನಾರಾಯಣ್, ಸುನೀದಿ ಚೌಹಾಣ್, ಸ್ಟೀಫನ್, ಶ್ರೇಯಾ ಘೋಶಾಲ್, ಹೇಮಂತ್

ಹಾಡುಗಳು

  ಮುಂಗಾರು ಮಳೆಯೆ
  ಒಂದೇ ಒಂದು ಸಾರಿ
  ಕುಣಿದು ಕುಣಿದು ಬಾರೆ
  ಅರಳುತಿರು
  ಇವನು ಗೆಳೆಯನಲ್ಲ
 ಸುವ್ವಿ ಸುವ್ವಾಲಿ
  ಅನಿಸುತಿದೆ

ವರ್ಗ: ಕನ್ನಡ ಚಿತ್ರಸಾಹಿತ್ಯ
ವರ್ಗ: ಮುಂಗಾರು ಮಳೆ ಚಿತ್ರ
ವರ್ಗ: ಚಲನಚಿತ್ರಗಳು